ಎಲ್ಲರಿಗೂ ನಮಸ್ಕಾರ, ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್. ಅತಿವೃಷ್ಟಿ ಅನಾವೃಷ್ಟಿ ಕಾರಣದಿಂದ ರೈತರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ನೀಡುವ ಬರ ಪರಿಹಾರವ ಹಣ ಆಸರೆಯಾಗುತ್ತದೆ.
ಬರ ಪರಿಹಾರದ (Bele Parihara Karnataka) ಹಣವನ್ನು ಸುಪ್ರೀಂ ಕೋರ್ಟಿಗೆ ಹೋಗಿ ಪಡೆದುಕೊಂಡು ಬಂದಿದ್ದೇವೆ. ಮೇ ತಿಂಗಳ ಮೊದಲ ವಾರದಲ್ಲಿ 27.5 ಲಕ್ಷ ರೈತರಿಗೆ ಬರ ಪರಿಹಾರವನ್ನು ನೀಡಿದ್ದೇವೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
Bele Parihara Karnataka:
ಬರದಿಂದ ತತ್ತರಿಸಿದ ರೈತರಿಗೆ ರಾಷ್ಟ್ರೀಯ ವಿಪತ್ತು ನಿಧಿಯಿಂದ ಜೀವನೋಪಾಯ ಭತ್ಯ ಅನ್ವಯ ಪರಿಹಾರ ನೀಡಲು ತಿರ್ಮಾನಿಸಲಾಗಿದೆ. ಪರಿಹಾರದ ರೂಪದಲ್ಲಿ ರೈತರಿಗೆ 2800 ರೂ ರಿಂದ 3000 ರೂ. ನೀಡಲು ನಿರ್ಧರಿಸಲಾಗಿದೆ.
7 ಲಕ್ಷ ರೈತರು ಹೊಸದಾಗಿ ಮಳೆ ಆಶ್ರಿತ ಬೆಳೆಗಳನ್ನು ಹೊಂದಿದ್ದರು. ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ
ಒಂದು ವಾರದೊಳಗೆ ರೈತರಿಗೆ ಖಾತೆಗೆ ಹಣ ಜಮಾ ಆಗಲಿದೆ. 17 ಲಕ್ಷದ 9 ಸಾವಿರ ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ. ಸಣ್ಣ, ಅತಿ ಸಣ್ಣ ರೈತರಿಗೆ ನೀಡುವ ಪರಿಹಾರವಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟೀಯ ವಿಪತ್ತು ನಿಧಿ ಅಡಿಯಲ್ಲಿ 3454 ಕೋಟಿ ರೂ. ಸದಾಯವಾಗಿತ್ತು ಇದರಲ್ಲಿ 2451 ಕೋಟಿ ರೂಪಾಯಿಗಳನ್ನು 27.5 ಕೋಟಿ ರೈತರಿಗರ ಮೇ ಮೊದಲ ವಾರದಲ್ಲಿ ಅರ್ಹ ರೈತರ ಖಾತೆಗಳಿಗೆ ಸಂದಾಯ ಮಾಡಲಾಗಿದೆ.
ಮೊದಲ ಹಂತದ ಬೆಳೆ ನಷ್ಡ ಪರಿಹಾರದ ಹಣ ಸಿಗದ ಮಳೆಯಾಶ್ರಿತ ರೈತರು ಹಾಗೂ ನಾಲೆ ಕೋನೆ ಭಾಗದ ರೈತರಿಗೆ ಪರಿಹಾರ ನೀಡಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. 7 ಲಕ್ಷ ರೈತರಿಗೆ ಲಾಭ ದೊರೆಯಲಿದೆ.
ಇತರೆ ಮಾಹಿತಿಗಳನ್ನು ಓದಿ:
ಮುಂಗಾರು ಬೆಳೆ ವಿಮೆ ಅರ್ಜಿ ಸಲ್ಲಿಕೆ ಆರಂಭ
ಬೆಳೆ ಪರಿಹಾರ ಜಮಾ ಮೊಬೈಲ್‌ನಲ್ಲೇ Status Check ಮಾಡಿ
ಗೃಹಲಕ್ಷ್ಮಿ DBT Status Check ಮಾಡಿ
ಪಿಎಂ ಕಿಸಾನ್ ಸಮ್ಮಾನ ನಿಧಿ 17 ನೇ ಕಂತಿನ ಹಣ ಬಿಡುಗಡೆ, ಕಡತಕ್ಕೆ ಪ್ರಧಾನಿ ಸಹಿ