ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯಲ್ಲಿ ಖಾಲಿ ಇರುವ ಲೆಕ್ಕಪರಿಶೋಧಕ, ಸಹಾಯಕ ಕಾರ್ಯದರ್ಶಿ, ಲೆಕ್ಕಪತ್ರ ಅಧಿಕಾರಿ, ಕಿರಿಯ ಭಾಷಾಂತರ ಅಧಿಕಾರಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (CBSE Notification 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
CBSE Notification 2024 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE)
ವೇತನ ಶ್ರೇಣಿ: ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ: 118
ಉದ್ಯೋಗ ಸ್ಥಳ: All India
ಹುದ್ದೆಗಳ ವಿವರ:
ಸಹಾಯಕ ಕಾರ್ಯದರ್ಶಿ – 64
ಲೆಕ್ಕಪತ್ರ ಅಧಿಕಾರಿ – 3
ಜೂನಿಯರ್ ಇಂಜಿನಿಯರ್ – 17
ಕಿರಿಯ ಭಾಷಾಂತರ ಅಧಿಕಾರಿ – 7
ಲೆಕ್ಕಪರಿಶೋಧಕ – 7
ಜೂನಿಯರ್ ಅಕೌಂಟೆಂಟ್ – 20
ಶೈಕ್ಷಣಿಕ ಅರ್ಹತೆ:
ಸಹಾಯಕ ಕಾರ್ಯದರ್ಶಿ – B.Ed, ಪದವಿ , ಸ್ನಾತಕೋತ್ತರ ಪದವಿ.
ಲೆಕ್ಕಪತ್ರ ಅಧಿಕಾರಿ – ಪದವಿ, ಎಂಬಿಎ, ಸ್ನಾತಕೋತ್ತರ ಪದವಿ
ಜೂನಿಯರ್ ಇಂಜಿನಿಯರ್ – ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಬಿಇ ಅಥವಾ ಬಿ.ಟೆಕ್.
ಕಿರಿಯ ಭಾಷಾಂತರ ಅಧಿಕಾರಿ – ಸ್ನಾತಕೋತ್ತರ ಪದವಿ
ಲೆಕ್ಕಪರಿಶೋಧಕ – ಪದವಿ
ಜೂನಿಯರ್ ಅಕೌಂಟೆಂಟ್ – 12th
ವಯೋಮಿತಿ:
CBSE ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
SC/ST/PwBD/ಮಾಜಿ ಸೈನಿಕ/ಮಹಿಳಾ ಅಭ್ಯರ್ಥಿಗಳು ಹಾಗೂ CBSE ಉದ್ಯೋಗಿಗಳಿಗೆ: ಅರ್ಜಿ ಶುಲ್ಕ ಇರುವುದಿಲ್ಲ
ಗ್ರೂಪ್-ಎ ಹುದ್ದೆಗಳಿಗೆ:
UR/OBC/EWS ಅಭ್ಯರ್ಥಿಗಳಿಗೆ: 1500 ರೂ.
ಗುಂಪು-ಬಿ ಮತ್ತು ಸಿ ಹುದ್ದೆಗಳಿಗೆ:
UR/OBC/EWS ಅಭ್ಯರ್ಥಿಗಳಿಗೆ: 800 ರೂ
ಪಾವತಿಸುವ ವಿಧಾನ: ಆನ್‌ಲೈನ್
CBSE Notification 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 12-03-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 11-04-2024
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: cbse.nic.in
ಈ ಉದ್ಯೋಗ ಮಾಹಿತಿಗಳನ್ನು ಓದಿ:
There is lack of social teachers in some school are you noticed every thing and there is no PE teachers in some (GOVERNMENT) schools not the only textbook education is important for students physical activities and the sports also take a big part in every one’s life but since some years government do not call for PE teachers job but why ? Some students want to become PE masters what about their dream ? Give up is your answer ??