ಎಲ್ಲರಿಗೂ ನಮಸ್ಕಾರ, ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಗುಡ್ ನ್ಯೂಸ್. ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ (Today Gold Rate) ಎಷ್ಟಿದೆ ಎಂದು ತಿಳಿದುಕೊಳ್ಳಬೇಕೆ..? ಹಾಗಿದ್ದರೆ ಈ ಲೇಖನದಲ್ಲಿ ನಿಮಗಾಗಿ ಓದಿರಿ.
ಬಜೆಟ್ ನಂತರದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿತ್ತು, ಬಹುದಿನಗಳಿಂದ ಚಿನ್ನ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಇದು ಖುಷಿಯ ವಿಷಯವಾಗಿದೆ. ಚಿನ್ನವನ್ನು ಶುಭ ಸಂದರ್ಭದಲ್ಲಿ ಧರಿಸುತ್ತಾರೆ. ಚಿನ್ನವು ಶ್ರೀಮಂತಿಕೆಯ ಸಂಕೇತವಾಗಿದೆ.
ಸತತವಾಗಿ ಏರಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಮತ್ತೆ ಚಿನ್ನದ ಬೆಲೆ ಕುಸಿತ ಕಂಡಿದೆ. ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಕಡಿಮೆಯಾಗಿದೆ ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಚಿನ್ನವನ್ನು ಎಲ್ಲರೂ ಇಷ್ಟ ಪಡುತ್ತಾರೆ. ಅದರಲ್ಲೂ ಮಹಿಳೆಯರಿಗೆ ಚಿನ್ನವು ಅತ್ಯಂತ ಪ್ರೀಯವಾದದ್ದು. ಮಹಿಳೆಯರು ಆಭರಣ ಪ್ರೀಯರಾಗಿದ್ದು, ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಚಿನ್ನವನ್ನು ಖರೀದಿಸುತ್ತಾರೆ. ಇನ್ನು ಕೆಲವರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ.
ಆಗಸ್ಟ್ 23 ರಂದು ಚಿನ್ನದ ಬೆಲೆಯು 22 ಕ್ಯಾರೆಟ್ 10 ಗ್ರಾಂಗೆ 200 ರೂ. ಇಳಿಕೆ ಆಗಿದೆ, 24 ಕ್ಯಾರೆಟ್ 10 ಗ್ರಾಂಗೆ 220 ರೂ. ಕುಸಿತ ಕಂಡಿದೆ. 18 ಕ್ಯಾರೆಟ್ 10 ಗ್ರಾಂಗೆ 170 ರೂ. ಕಡಿಮೆ ಆಗಿದೆ.
ಇಂದಿನ ಚಿನ್ನದ ಬೆಲೆ (23-08-2024):
- 22 ಕ್ಯಾರೆಟ್ ಚಿನ್ನ: ₹ 66,600 ಪ್ರತಿ 10 ಗ್ರಾಂ
- 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 72,650 ಪ್ರತಿ 10 ಗ್ರಾಂ
- 18 ಕ್ಯಾರೆಟ್ ಚಿನ್ನ: ₹ 54,490 ಪ್ರತಿ 10 ಗ್ರಾಂ
Today Gold Rate (22-08-2024):
- 22 ಕ್ಯಾರೆಟ್ ಚಿನ್ನ: ₹ 66,800 ಪ್ರತಿ 10 ಗ್ರಾಂ
- 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 72,870 ಪ್ರತಿ 10 ಗ್ರಾಂ
- 18 ಕ್ಯಾರೆಟ್ ಚಿನ್ನ: ₹ 54,660 ಪ್ರತಿ 10 ಗ್ರಾಂ
Gold Rate In Karnataka (21-08-2024):
- 22 ಕ್ಯಾರೆಟ್ ಚಿನ್ನ: ₹ 67,100 ಪ್ರತಿ 10 ಗ್ರಾಂ
- 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 73,200 ಪ್ರತಿ 10 ಗ್ರಾಂ
ಇತರೆ ಮಾಹಿತಿಗಳನ್ನು ಓದಿ:
ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಸಲು 3 ಲಕ್ಷ ರೂ. ಸಬ್ಸಿಡಿ