ಎಲ್ಲರಿಗೂ ನಮಸ್ಕಾರ, ನೀವು ಕೂಡ ಚಿನ್ನ ಖರೀದಿಸುವ ಯೋಚನೆಯಲ್ಲಿದ್ದೀರಾ..? ಇಂದಿನ ಚಿನ್ನದ ಬೆಲೆ (Gold Rate Today) ಎಷ್ಟಿದೆ ಎಂಬ ಮಾಹಿತಿ ಪಡೆಯಬೇಕಾ..? ಹಾಗಿದ್ದರೆ ಈ ಲೇಖನ ನಿಮಗಾಗಿ.
ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆಯಲ್ಲಿ ಸತತವಾಗಿ ಇಳಿಕೆ ಕಂಡಿದೆ, ಬಹಳ ದಿನಗಳಿಂದ ಬಂಗಾರ ಖರೀದಿಸಲು ಕಾಯುತ್ತಿರುವವರಿಗೆ ಇದು ಸಕಾಲ ಅಂತಲೇ ಹೇಳಬಹುದು.
Gold Rate Today in Karnataka:
ಆಭರಣ ಪ್ರೀಯರು ಚಿನ್ನವನ್ನು ಖರೀದಿ ಮಾಡುತ್ತಲೇ ಇರುತ್ತಾರೆ. ಬಂಗಾರವು ನಿಮ್ಮ ಹತ್ತಿರ ಇದ್ದರೆ ಕಷ್ಟದ ಸಮಯದಲ್ಲಿ ಅದು ಉಪಯೋಗಕ್ಕೆ ಬರುತ್ತದೆ. ಹೆಚ್ಚಿನ ಜನರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ.
ಚಿನ್ನವು ಶ್ರೀಮಂತಿಕೆಯ ಸಂಪ್ರದಾಯವಾಗಿದೆ. ಹಾಗೂ ಬಂಗಾರವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಅನಾದಿಕಾಲದಿಂದಲೂ ಬಂಗಾರದ ಆಭರಣಗಳನ್ನು ಬಳಸುತ್ತಾರೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.
27-07-2024 ರ ಚಿನ್ನದ ಬೆಲೆ:
- 22 ಕ್ಯಾರೆಟ್ ಚಿನ್ನ: ₹ 63,250 ಪ್ರತಿ 10 ಗ್ರಾಂ
- 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 69,000 ಪ್ರತಿ 10 ಗ್ರಾಂ
- 18 ಕ್ಯಾರೆಟ್ ಚಿನ್ನ: ₹ 51,750 ಪ್ರತಿ 10 ಗ್ರಾಂ
ಇತರೆ ಮಾಹಿತಿಗಳನ್ನು ಓದಿ:
ಗೃಹಲಕ್ಷ್ಮೀ DBT Status Check ಮಾಡಿ, 2000 ರೂ. ಬಂತಾ ನೋಡಿ