ಎಲ್ಲರಿಗೂ ನಮಸ್ಕಾರ, “ಜೇನು ಸಾಕಾಣಿಕೆ” ಮಾಡಬೇಕೆ..? ತೋಟಗಾರಿಕೆ ಇಲಾಖೆಯಿಂದ “ಜೇನು ಸಾಕಾಣಿಕೆ” ಕಾರ್ಯಕ್ರಮದಡಿ (Govt Subsidy) ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತರು ಅರ್ಜಿ ಸಲ್ಲಿಸಬಹುದು.
ಶಿವಮೊಗ್ಗ ಜಿಲ್ಲೆಯ ತೋಟಗಾರಿಕಾ ಇಲಾಖೆಯ ವತಿಯಿಂದ 2024-25 ನೇ ಸಾಲಿನ ಜಿಲ್ಲಾ ವಲಯದ ಜೇನು ಸಾಕಾಣೆ ಕಾರ್ಯಕ್ರಮದಡಿಯಲ್ಲಿ ಜೇನು ಪೇಟಿಗೆ, ಕುಟುಂಬ ಮತ್ತು ಸ್ಟ್ಯಾಂಡ್ ಗಳಿಗೆ ಸಹಾಯಧನ ನೀಡಲು ಸರ್ಕಾರದಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ತೋಟಗಾರಿಕೆ ಇಲಾಖಾ ಕಛೇರಿ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಶಿವಮೊಗ್ಗ: 08182-279415 / 9900046087
ಭದ್ರಾವತಿ: 08282-295029 / 9108252536
ಶಿಕಾರಿಪುರ: 08187-223544 / 9900046091
ಸೊರಬ: 08184-295112 / 9902170900
ಸಾಗರ : 08183-295124 / 9900046121
ಹೊಸನಗರ: 08185-295364 / 9591695327
ತೀರ್ಥಹಳ್ಳಿ: 08181-228151 / 9108280642
ಅರ್ಹ ರೈತರು ಹಾಗೂ ಸಾರ್ವಜನಿಕರು ಶಿವಮೊಗ್ಗ ಜಿಲ್ಲೆಯ NIC ವೆಬ್‌ಸೈಟ್ ಬಳಸಿ, ಅಗತ್ಯ ದಾಖಲೆಗಳೊಂದಿಗೆ, ನಿಗದಿಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು ಅಥವಾ ನೇರವಾಗಿ ತಾಲ್ಲೂಕು ತೋಟಗಾರಿಕೆ ಇಲಾಖೆ ಕಛೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-07-2024 ರಿಂದ 30-08-2024 ರ 5.00 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು.
Govt Subsidy ಪ್ರಮುಖ ಲಿಂಕ್‌ಗಳು:
ಅರ್ಜಿ ಸಲ್ಲಿಸುವ ಲಿಂಕ್: Apply ಮಾಡಿ
ಅಧಿಕೃತ ವೆಬ್‌ಸೈಟ್: shimoga.nic.in
ಇತರೆ ಮಾಹಿತಿಗಳನ್ನು ಓದಿ: