10th, 12th ಪಾಸಾದವರಿಗೆ ನವೋದಯ ವಿದ್ಯಾಲಯದಲ್ಲಿ ಉದ್ಯೋಗ | NVS Recruitment 2024 Apply Online @ navodaya.gov.in

Telegram Group Join Now
WhatsApp Group Join Now

ನವೋದಯ ವಿದ್ಯಾಲಯ ಸಮಿತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (NVS Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

NVS Recruitment 2024 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ನವೋದಯ ವಿದ್ಯಾಲಯ ಸಮಿತಿ (NVS)
ವೇತನ ಶ್ರೇಣಿ: 18,000 ರೂ. ರಿಂದ 1,42,400 ರೂ.
ಹುದ್ದೆಗಳ ಸಂಖ್ಯೆ: 1377
ಉದ್ಯೋಗ ಸ್ಥಳ: All India

ಹುದ್ದೆಗಳ ವಿವರ:
ಮಹಿಳಾ ಸಿಬ್ಬಂದಿ ನರ್ಸ್ – 121
ಸಹಾಯಕ ವಿಭಾಗ ಅಧಿಕಾರಿ (ASO) – 5
ಆಡಿಟ್ ಸಹಾಯಕ – 12
ಜೂನಿಯರ್ ಅನುವಾದ ಅಧಿಕಾರಿ – 4
ಕಾನೂನು ಸಹಾಯಕ – 1
ಸ್ಟೆನೋಗ್ರಾಫರ್ – 23
ಕಂಪ್ಯೂಟರ್ ಆಪರೇಟರ್ – 2
ಅಡುಗೆ ಮೇಲ್ವಿಚಾರಕ – 78
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JSA) – 381
ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ – 128
ಲ್ಯಾಬ್ ಅಟೆಂಡೆಂಟ್ – 161
ಮೆಸ್ ಸಹಾಯಕ – 442
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) – 19

ಶೈಕ್ಷಣಿಕ ಅರ್ಹತೆ:
NVS ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th, 12th, ITI, ಡಿಪ್ಲೊಮಾ, ಪದವಿ, BCA, B.Sc, B.E or B.Tech, LLB, B.Com, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

NVS Recruitment 2024 ವೇತನ ಶ್ರೇಣಿ:
ಮಹಿಳಾ ಸಿಬ್ಬಂದಿ ನರ್ಸ್ – 44,900 ರೂ. ರಿಂದ 1,42,400 ರೂ.
ಸಹಾಯಕ ವಿಭಾಗ ಅಧಿಕಾರಿ (ASO) – 35,400 ರೂ. ರಿಂದ 1,12,400 ರೂ.
ಆಡಿಟ್ ಸಹಾಯಕ – 35,400 ರೂ. ರಿಂದ 1,12,400 ರೂ.
ಜೂನಿಯರ್ ಅನುವಾದ ಅಧಿಕಾರಿ – 35,400 ರೂ. ರಿಂದ 1,12,400 ರೂ.
ಕಾನೂನು ಸಹಾಯಕ – 35,400 ರೂ. ರಿಂದ 1,12,400 ರೂ.
ಸ್ಟೆನೋಗ್ರಾಫರ್ – 25,500 ರೂ. ರಿಂದ 81,100 ರೂ.
ಕಂಪ್ಯೂಟರ್ ಆಪರೇಟರ್ – 25,500 ರೂ. ರಿಂದ 81,100 ರೂ.
ಅಡುಗೆ ಮೇಲ್ವಿಚಾರಕ – 25,500 ರೂ. ರಿಂದ 81,100 ರೂ.
ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JSA) – 381
ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ – 19,900 ರೂ. ರಿಂದ 63,200 ರೂ.
ಲ್ಯಾಬ್ ಅಟೆಂಡೆಂಟ್ – 18,000 ರೂ. ರಿಂದ 56,900 ರೂ.
ಮೆಸ್ ಸಹಾಯಕ – 18,000 ರೂ. ರಿಂದ 56,900 ರೂ.
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS) – 18,000 ರೂ. ರಿಂದ 56,900 ರೂ.

ವಯೋಮಿತಿ:
ನವೋದಯ ವಿದ್ಯಾಲಯ ಸಮಿತಿ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳಿಗೆ: 500 ರೂ.
ಸಾಮಾನ್ಯ/EWS/OBC (NCL) ಅಭ್ಯರ್ಥಿಗಳಿಗೆ: 
ಮಹಿಳಾ ಸಿಬ್ಬಂದಿ ನರ್ಸ್ ಹುದ್ದೆಗಳಿಗೆ: 1500‌ ರೂ.
ಉಳಿದ ಎಲ್ಲಾ ಹುದ್ದೆಗಳಿಗೆ: 1000 ರೂ.
ಪಾವತಿಸುವ ವಿಧಾನ: ಆನ್‌ಲೈನ್

NVS Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22-03-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 30-04-2024

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
Information Notification: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: navodaya.gov.in

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿ 2024

Tumkur District Court Recruitment 2024

ನಿಮ್ಹಾನ್ಸ್ ನಲ್ಲಿ ಉದ್ಯೋಗವಕಾಶ, ವೇತನ 30,250 ರೂ.

Leave a Comment

error: Content is protected !!