PAN Aadhaar Link: ಆಧಾರ್-ಪ್ಯಾನ್ ಜೋಡಣೆಗೆ ಮೇ 31 ಕೊನೆಯ ದಿನ, 11 ಕೋಟಿ ಪ್ಯಾನ್‌ ಕಾರ್ಡ್ ರದ್ದು..!

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ನೀವು ಆಧಾರ್ ಕಾರ್ಡಗೆ ಪ್ಯಾನ್ ಕಾರ್ಡ್ ಲಿಂಕ್‌ ಮಾಡಿಲ್ಲವೇ..? ಲಿಂಕ್ ಆದಗೆ ಇರುವ ಪ್ಯಾನ್ ಕಾರ್ಡದಾರಿಗೆ ಬ್ಯಾಡ್ ನ್ಯೂಸ್ ಇಂದೆ ನಿಮ್ಮ ಆಧಾರ್ ಕಾರ್ಡಗೆ ಪ್ಯಾನ್ ಕಾರ್ಡ ಲಿಂಕ್ (PAN Aadhaar Link) ಮಾಡಿಸಿ ಇಲ್ಲವಾದರೆ ದುಪ್ಪಟ್ಟು ದಂಡ ತೆರೆಬೇಕಾಗುತ್ತದೆ.

ಯಾರು ಆಧಾರ್-ಪ್ಯಾನ್ ಜೋಡಣೆ ಮಾಡುವುದಿಲ್ಲವೊ ಅವರಿಗೆ ಡಬಲ್ ತೆರಿಗೆ ಬೀಳುವುದು ಎಂದು ಆಧಾಯ ತೆರಿಗೆ ಇಲಾಖೆಯು ಸ್ಪಷ್ಟವಾಗಿ ಹೇಳಿದೆ. ನೀವು ಕೊಡ ಆಧಾರಗೆ ಪ್ಯಾನ್ ಕಾರ್ಡ ಜೊಡಣೆ ಮಾಡಿಸಿ ದಂಡವನ್ನು ವಿಧಿಸುವುದರಿಂದ ವಿನಾಯಿತಿ ಪಡೆಯಿರಿ.

PAN Aadhaar Link:

ಇದೆ ತಿಂಗಳು ಮೇ 31 ರ ಒಳಗಾಗಿ ಆಧಾರ-ಪ್ಯಾನ್ ಲಿಂಕ್ ಮಾಡುವಂತೆ ಮತ್ತೊಮ್ಮೆ ಸೂಚಿಸಿರುವ ಇಲಾಖೆಯು ಯಾರು ಲಿಂಕ್ ಮಾಡಿಸುವುದಿಲ್ಲವೊ ಅಂತವರಿಗೆ ಅನ್ವಯವಾಗುವ ದರಕ್ಕಿಂತಲೂ ಎರಡರಷ್ಟು ‘ಟಿಡಿಎಸ್ (ಮೂಲದಲ್ಲಿ ತೆರಿಗೆ ಕಡಿತ) ಮಾಡಲಾಗುವುದು ಎಂದು ಹೇಳಿದೆ.

ಮೇ 31 ರೊಳಗೆ ಹಣಕಾಸು ವ್ಯವಹಾರಗಳ ಹೇಳಿಕೆ (ಎಸ್‌ಎಫ್‌ಟಿ) ಸಲ್ಲಿಸುವಂತೆ ಸರ್ಕಾರೇತರ ಹಣಕಾಸು ಸಂಸ್ಥೆಗಳು, ವಿದೇಶಿ ವಿನಿಮಯ ವಿತರಕರು, ಬ್ಯಾಂಕ್‌ಗಳು, ಮ್ಯೂಚುವಲ್ ಫಂಡ್ ಟ್ರಸ್ಟಿಗಳಿಗೆ, ಬಾಂಡ್ ಮತ್ತು ಡಿಬೆಂಚರ್‌ಗಳ ವಿತರಕರಿಗೆ ಸೂಚಿಸಲಾಗಿದೆ.

ಇನ್ನು 11 ಕೋಟಿ ಪ್ಯಾನ್‌ ಕಾರ್ಡ್ ಬಳಕೆದಾರರು ಆಧಾರ್ ಲಿಂಕ್ ಮಾಡದಿರಯವ ಕಾರಣ ಅವರ ಪ್ಯಾನ್ ಕಾರ್ಡ್ ರದ್ದಾಗಲಿದೆ. ಪ್ಯಾನ್ ಮತ್ತು ಆಧಾರ್ ಲಿಂಕ್ (PAN Aadhaar Link) ಮಾಡದವರ ಪ್ಯಾನ್ ಕಾರ್ಡ್ ಜೂ.1 ರಿಂದ ನಿಷ್ಕ್ರಿಯಗೊಳ್ಳಲಿವೆ. ನಂತರ ಪ್ಯಾನ್ ಕಾರ್ಡ್‌ ರಹಿತ ಹಣ ವರ್ಗಾವಣೆಗೆ ಶೇ.20 ತೆರಿಗೆ ವಿಧಿಸಲಾಗುತ್ತದೆ ಎಂದು ಸರ್ಕಾರ ಸೂಚನೆ ನೀಡಿದೆ.

ಪ್ಯಾನ್‌ಗೆ ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ:

  • ಆಧಾರ್ ಲಿಂಕ್ ಆಗದ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯಗೊಳ್ಳುತ್ತದೆ.
  • ವಾರ್ಷಿಕ ವರಮಾನದಲ್ಲಿ ಸಾಮಾನ್ಯಕ್ಕಿಂತ ದುಪ್ಪಟ್ಟು ಪ್ರಮಾಣದ (ಶೇ.20) ಟಿಡಿಎಸ್‌ ಕಡಿತಗೊಳ್ಳಲಿದೆ.
  • ಆಧಾರ್ ಲಿಂಕ್ ಆಗದ ಪ್ಯಾನ್ ಕಾರ್ಡ್ ಬಳಕೆದಾರರ ಐಟಿ ರಿಟರ್ನ್ಸ್ ರಿಪೋರ್ಟ್ (ಐಟಿಆರ್) ತಿರಸ್ಕೃತಗೊಳ್ಳಲಿದೆ.
  • ಸರ್ಕಾರ ವಿಧಿಸುವ ದುಬಾರಿ ದಂಡ ಪಾವತಿಸಿ ಪ್ಯಾನ್ ಸಕ್ರಿಯ ಮಾಡಿಕೊಳ್ಳಬೇಕಾಗುತ್ತದೆ.
  • ಪ್ಯಾನ್‌ಗೆ ಆಧಾರ್ ಲಿಂಕ್ ಮಾಡಿಸದ ಜನರು ಬ್ಯಾಂಕ್‌ನಲ್ಲಿ 1 ಲಕ್ಷ ರೂ. ವರ್ಗಾವಣೆ ಮಾಡಿದರೆ 20,000 ರೂ. ಹಣ ತೆರಿಗೆ ರೂಪದಲ್ಲಿ ಕಡಿತವಾಗಲಿದೆ.

ಇತರೆ ಮಾಹಿತಿಗಳನ್ನು ಓದಿ:

ರೇಷನ್‌ ಕಾರ್ಡ್‌ Status Check ಮಾಡಿ

ಗೃಹಲಕ್ಷ್ಮೀ ಯೋಜನೆ DBT Status Check ಮಾಡಿ

ಬೆಳೆ ಪರಿಹಾರ ಜಮಾ ಮೊಬೈಲ್‌ನಲ್ಲೇ Status Check ಮಾಡಿ

ಅನ್ನಭಾಗ್ಯ ಹಣ ನಿಮಗೆ ಜಮಾ ಆಗಿಲ್ಲವೇ?, ಇಲ್ಲಿದೆ ಹೊಸ Update

ನಿಮ್ಮ ಬ್ಯಾಂಕ್‌ ಖಾತೆಗೆ ಆಧಾರ ಲಿಂಕ್‌ ಆಗಿದೆಯಾ? ಚೆಕ್‌ ಮಾಡಿ

Leave a Comment

error: Content is protected !!