Realme ಕಂಪನಿಯು Realme Narzo 70 5G ನಂತರದ ಸಿರೀಸ್ ಅಂದರೆ Realme Narzo 70x 5G ಅನ್ನು ಬಿಡುಗಡೆ ಮಾಡುತ್ತಿದೆ. ಇದು ಕಡಿಮೆ ಬೆಲೆಯ ಪೋನ್ ಆಗಿದೆ. ಇದೆ ಏಪ್ರಿಲ್ 24 ರಂದು ಈ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ.
12 ಸಾವಿರದ ಒಳಗೆ ಈ ಸ್ಮಾರ್ಟ್‌ಫೋನ್ ಲಾಂಚ್ ಆಗಲಿದ್ದು ಬಜೆಟ್ ಫ್ರೆಂಡ್ಲಿಯಾಗಿದೆ. MediaTek Dimensity 6100 Plus ಒಳಗೊಂಡಿದೆ. 6.72 ಇಂಚಿನ (17.07 cm); IPS LCD, Bezel-less with punch-hole ಡಿಸ್‌ಪ್ಲೇ ಹೊಂದಿದೆ.
Realme Narzo 70x 5G ಕ್ಯಾಮೆರಾ ಮಾಹಿತಿ:
Realme Narzo 70x 5G ಸ್ಮಾರ್ಟ್‌ಫೋನ್ ನಲ್ಲಿ 50 MP Primary Camera ಇರಲಿದ್ದು, ಎರಡನೇ ಕ್ಯಾಮೆರಾ 2 MP ಇದೆ. ಮುಂಭಾಗದಲ್ಲಿ 8 MP ಸೇಲ್ಪಿ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮಾಹಿತಿ:
ಈ ಪೋನ್ ನಲ್ಲಿ 5000 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಹಾಗೂ 5000 mAh 45W Super VOOC Charging ಸೌಲಭ್ಯ ಇರಲಿದೆ. USB Type-C port ಚಾರ್ಜರ್ ಇದೆ. Dust Resistant, Water Resistant ಪೀಚರ್ಸ್ ಅನ್ನು ನೀಡಲಾಗಿದೆ.
ಈ ಮಾಹಿತಿಗಳನ್ನು ಓದಿ: