ಸ್ಯಾಮ್‌ಸಂಗ್ ಕಂಪನಿಯು ಹಲವಾರು ಸ್ಮಾರ್ಟ್‌ಫೋನ್ ಗಳನ್ನು ಲಾಂಚ್ ಮಾಡಿದೆ ಅದರಲ್ಲಿ Samsung Galaxy M55 5G ಕೊಡಾ ಒಂದು. ಈ ಮೊಬೈಲ್ ನಲ್ಲಿ ಕಂಪನಿಯು ಯಾವೇಲ್ಲಾ ಹೊಸ ಪೀಚರ್ಸ್ ಗಳನ್ನು ನೀಡಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಿದ್ದೇವೆ.
Samsung Galaxy M55 5G ವಿಶೇಷತೆಗಳು:
Samsung Galaxy M55 5G ಮೊಬೈಲ್ 120 Hz ರಿಫ್ರೆಶ್ ದರ 6.70-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇಯೊಂದಿಗೆ 1080×2400 ಪಿಕ್ಸೆಲ್‌ಗಳ (FHD+) ರೆಸಲ್ಯೂಶನ್ ಹೊಂದಿರುತ್ತದೆ. Samsung Galaxy M55 5G ಆಕ್ಟಾ-ಕೋರ್ Qualcomm Snapdragon 7 Gen 1 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತದೆ.
ಕ್ಯಾಮೆರಾ ಮಾಹಿತಿ:
M55 ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಕ್ಯಾಮೆರಾಗಳಿಗೆ ಸಂಬಂಧಿಸಿದಂತೆ, ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ, 8 ಮೆಗಾಪಿಕ್ಸೆಲ್ ಕ್ಯಾಮರಾ, ಮತ್ತು 2 ಮೆಗಾಪಿಕ್ಸೆಲ್ ಕ್ಯಾಮರಾ ಇದೆ. ಮುಂಬಾಗದಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಸೆಟಪ್ ಅನ್ನು ಹೊಂದಿದೆ.
ಬ್ಯಾಟರಿ ಹಾಗೂ ಸಂಗ್ರಹಣೆ ಮಾಹಿತಿ:
Galaxy M55 5G ಸ್ಮಾರ್ಟ್‌ಫೋನ್ ನಲ್ಲಿ 8GB RAM 128 Internal storage ಹಾಗೂ 8GB RAM 256 Internal storage ಆಯ್ಕಗಳಿರುತ್ತವೆ. Galaxy M55 5G ಪೋನ್ ನಲ್ಲಿ 5000mAh ಬ್ಯಾಟರಿಯನ್ನು ನೀಡಲಾಗಿದೆ. 45W ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.
ಬಣ್ಣ ಹಾಗೂ ಬೆಲೆ:
Galaxy M55 5G ಮೊಬೈಲ್ 8GB RAM 128 ನ ಬೆಲೆ 26,800 ರೂ. 8GB RAM 256 ನ ಬೆಲೆ 27,760 ರೂ. Denim Black ಹಾಗೂ Light Green ಬಣ್ಣಗಳ ಆಯ್ಕೆಯನ್ನು ಹೊಂದಿರುತ್ತದೆ.
Samsung Galaxy M55 5G Buy Link:
8GB RAM 128 ನ ಬೆಲೆ 24,999 ರೂ – Buy Now
8GB RAM 256 ನ ಬೆಲೆ 27,999 ರೂ. – Buy Now
12GB RAM 256 ನ ಬೆಲೆ 27,999 ರೂ. – Buy Now
ಈ ಮಾಹಿತಿಗಳನ್ನು ಓದಿ: