Today Gold Rate: ಕರ್ನಾಟಕದಲ್ಲಿ ಇಂದಿನ ಇಂದಿನ ಬೆಲೆ ಎಷ್ಟಿದೆ ಗಮನಿಸಿ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಬಂಗಾರ ನಿಮ್ಮ ಬಳಿ ಇದ್ದರೆ ಅಗತ್ಯವಿದ್ದಾಗ ಸಹಾಯಕ್ಕೆ ಬರುತ್ತದೆ. ಚಿನ್ನವು ಒಂದು ಸುರಕ್ಷಿತ ಹೂಡಿಕೆಯಾಗಿದೆ. ಕರ್ನಾಟಕದಲ್ಲಿ ಇಂದಿನ ಚಿನ್ನದ ಬೆಲೆ (Today Gold Rate) ಎಷ್ಟು ಎಂದು ತಿಳಿಯಬೇಕೆ..? ಹಾಗಿದ್ದರೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಅನಾದಿ ಕಾಲದಿಂದಲು ಮಹಿಳೆಯರಿಗೆ ಬಂಗಾರ ಪ್ರೀಯವಾದ ಲೋಹ. ಇಂದಿಗೂ ಚಿನ್ನದ ಬೇಡಿಕೆಯಂತು ಕಡಿಮೆಯಾಗಿಲ್ಲ. ನೀವೇನಾದರು ಚಿನ್ನದಲ್ಲಿ ಹೂಡಿಕೆ ಮಾಡಬಯಸಿದರೆ ಅದು ಸುರಕ್ಷಿತ ಆಯ್ಕೆ ಆಗಬಲ್ಲದು.

ಬಂಗಾರವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಹಾಗೂ ಇದು ಶ್ರೀಮಂತಿಕೆಯ ಸಂಪ್ರದಾಯದ ಮತ್ತು ಸುರಕ್ಷಿತ ಹೂಡಿಕೆಯ ಸಂಕೇತವಾಗಿ ಪರಿಗಣಿಸಲ್ಪಡುತ್ತದೆ.

ಆಗಸ್ಟ್ 12 ರಂದು ಚಿನ್ನದ ಬೆಲೆ (Today Gold Rate) ಯು 10 ಗ್ರಾಂ 22 ಕ್ಯಾರೆಟ್ ಗೆ 250 ರೂ. ಏರಿಕೆ ಕಂಡಿದೆ. 24 ಕ್ಯಾರೆಟ್ 10 ಗ್ರಾಂಗೆ 270 ರೂ. ಬೆಲೆ ಹೆಚ್ಚಾಗಿದೆ. 10 ಗ್ರಾಂ 18 ಕ್ಯಾರೆಟ್ ಗೆ 210 ರೂ. ಏರಿಕೆ ಆಗಿದೆ.

ಇಂದಿನ ಚಿನ್ನದ ಬೆಲೆ (12-08-2024):

  • 22 ಕ್ಯಾರೆಟ್ ಚಿನ್ನ: ₹ 64,700 ಪ್ರತಿ 10 ಗ್ರಾಂ
  • 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 70,580 ಪ್ರತಿ 10 ಗ್ರಾಂ
  • 18 ಕ್ಯಾರೆಟ್ ಚಿನ್ನ: ₹ 52,940 ಪ್ರತಿ 10 ಗ್ರಾಂ

ಈ ಹಿಂದೆ 10 ಗ್ರಾಂ ಚಿನ್ನಕ್ಕೆ 1,300 ರೂ. ಇಳಿಕೆ ಆಗಿತ್ತು. ಮತ್ತೆ ಕಳೆದ ನಾಲ್ಕು ದಿನಗಳಲ್ಲಿ 1,200 ರೂಪಾಯಿ ಏರಿಕೆ ಆಗಿದೆ.

ಆಗಸ್ಟ್ 10 ರಂದು ಚಿನ್ನದ ಬೆಲೆ (Today Gold Rate) ಯು 10 ಗ್ರಾಂ 22 ಕ್ಯಾರೆಟ್ ಗೆ 200 ರೂ. ಏರಿಕೆ ಆಗಿದೆ. 24 ಕ್ಯಾರೆಟ್ 10 ಗ್ರಾಂಗೆ 220 ರೂ. ಬೆಲೆ ಹೆಚ್ಚಾಗಿದೆ.

ಆಗಸ್ಟ್ 09 ರಂದು ಚಿನ್ನದ ಬೆಲೆ (Today Gold Rate) ಯು 10 ಗ್ರಾಂ 22 ಕ್ಯಾರೆಟ್ ಗೆ 750 ರೂ. ಏರಿಕೆ ಆಗಿದೆ. 24 ಕ್ಯಾರೆಟ್ 10 ಗ್ರಾಂಗೆ 820 ರೂ. ಬೆಲೆ ಹೆಚ್ಚಾಗಿದೆ. 10 ಗ್ರಾಂ 18 ಕ್ಯಾರೆಟ್ ಗೆ 610 ರೂ. ಏರಿಕೆ ಕಂಡಿದೆ.

ಚಿನ್ನದ ಬೆಲೆ ವಿವಿಧ ಅಂಶಗಳಿಂದ ನಿರಂತರವಾಗಿ ಬದಲಾಗುತ್ತಿರುತ್ತದೆ. ಕೆಲವು ಪ್ರಮುಖ ಅಂಶಗಳೆಂದರೆ:

ಚಿನ್ನದ ಬೆಲೆಯ (Today Gold Rate) ಮೇಲೆ ಪ್ರಭಾವ ಬೀರುವ ಅಂಶಗಳು:

  • ಅಂತರಾಷ್ಟ್ರೀಯ ಚಿನ್ನದ ಬೆಲೆ: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿದಾಗ, ಭಾರತದಲ್ಲಿನ ಬೆಲೆಯೂ ಸಹ ಏರುತ್ತದೆ.
  • ಅಮೇರಿಕನ್ ಡಾಲರ್‌ನ ಮೌಲ್ಯ: ಡಾಲರ್ ಬಲವಾಗಿರುವಾಗ, ಚಿನ್ನದ ಬೆಲೆ ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಏಕೆಂದರೆ ಡಾಲರ್‌ನಲ್ಲಿ ಚಿನ್ನವನ್ನು ಖರೀದಿಸುವುದು ಅಗ್ಗವಾಗುತ್ತದೆ.
  • ಭಾರತದ ಆರ್ಥಿಕತೆ: ಆರ್ಥಿಕ ಅನಿಶ್ಚಿತತೆಯ ಸಮಯದಲ್ಲಿ, ಚಿನ್ನವು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸಲ್ಪಡುತ್ತದೆ, ಇದರಿಂದಾಗಿ ಬೆಲೆ ಏರುತ್ತದೆ.
  • ಸ್ಥಳೀಯ ಬೇಡಿಕೆ ಮತ್ತು ಪೂರೈಕೆ: ವಿವಾಹಗಳು, ಹಬ್ಬಗಳ ಸಮಯದಲ್ಲಿ ಚಿನ್ನದ ಬೇಡಿಕೆ ಹೆಚ್ಚಿದಾಗ ಬೆಲೆ ಏರುತ್ತದೆ.

ಚಿನ್ನ ಖರೀದಿಸುವಾಗ ಸಲಹೆಗಳು:

  • ಖರೀದಿಸುವ ಮೊದಲು ವಿವಿಧ ಅಂಗಡಿಗಳಲ್ಲಿ ಬೆಲೆಗಳನ್ನು ಹೋಲಿಸಿ.
  • ಅಧಿಕೃತ ಚಿನ್ನದ ಡಿಲರ್‌ನಿಂದ ಖರೀದಿಸಿ ಮತ್ತು ಬಿಲ್ ಪಡೆಯಿರಿ.
  • ಚಿನ್ನದ ಶುದ್ಧತೆಯನ್ನು ಪರಿಶೀಲಿಸಿ. BIS ಹಾಲ್‌ಮಾರ್ಕ್ ಚಿನ್ನವು ಶುದ್ಧವಾಗಿದೆ ಎಂದು ಖಚಿತಪಡಿಸುತ್ತದೆ.
  • ಚಿನ್ನದ ಆಭರಣಗಳ ಖರೀದಿಯ ಮೇಲೆ ಲಭ್ಯವಿರುವ ರಿಯಾಯಿತಿಗಳು ಮತ್ತು ಆಫರ್‌ಗಳ ಬಗ್ಗೆ ವಿಚಾರಿಸಿ.
  • ಚಿನ್ನದ ಬೆಲೆ ದಿನದಿಂದ ದಿನಕ್ಕೆ ಬದಲಾಗಬಹುದು ಎಂಬುದನ್ನು ನೆನಪಿನಲ್ಲಿಡಿ.

ಇದೆ ರೀತಿಯ Latest ಮಾಹಿತಿ ಪಡೆಯಲು ನಮ್ಮ WhatsApp Group ಗೆ Join ಆಗಿ ಹಾಗೂ ನಮ್ಮ ವೆಬ್‌ಸೈಟ್‌ ನೋಟಿಫಿಕೇಶನ್‌ ಆನ್‌ ಮಾಡಿಕೊಳ್ಳಿ.

ಇತರೆ ಮಾಹಿತಿಗಳನ್ನು ಓದಿ:

ಸ್ವಾವಲಂಬಿ ಸಾರಥಿ ಯೋಜನೆ: ವಾಹನ ಖರೀದಿಸಲು 3 ಲಕ್ಷ ರೂ. ಸಬ್ಸಿಡಿ

ಉಚಿತ ಹೊಲಿಗೆ ಯಂತ್ರ ಯೋಜನೆ 2024

Leave a Comment

error: Content is protected !!