Vivo T3 Lite 5G: ಕಡಿಮೆ ಬೆಲೆಗೆ ವಿವೊ 5G ಸ್ಮಾರ್ಟ್ ಫೋನ್ ಬಿಡುಗಡೆ

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ವಿವೊ ಕಂಪನಿಯು Vivo T3 Lite 5G ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಪೋನ್ ನ ಬೆಲೆ, ಕ್ಯಾಮರಾ ಹಾಗೂ ವಿಶೇಷತೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಿದ್ದೇವೆ ಓದಿರಿ.

Vivo T3 Lite 5G ವೀಶೇಷತೆಗಳು:

Vivo T3 Lite 5G ಡೈಮೆನ್ಸಿಟಿ 6300 SoC ಅನ್ನು ಒಳಗೊಂಡಿದೆ. 6.56-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ ಜೊತೆಗೆ 90 Hz ರಿಫ್ರೆಶ್ ದರವನ್ನು ಹೊಂದಿದೆ. Android 14 ಅನ್ನು ರನ್ ಮಾಡುತ್ತದೆ. IP64 ರೇಟಿಂಗ್, USB-C ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಇರಲಿದೆ.

ಕ್ಯಾಮರಾ ಮಾಹಿತಿ:
ಈ ಸ್ಮಾರ್ಟ್ ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಮತ್ತು 2 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದ 8 ಮೆಗಾಪಿಕ್ಸೆಲ್ ಸೇಲ್ಫಿ ಕ್ಯಾಮರಾ ಇದೆ.

ಬಣ್ಣಗಳ ಮಾಹಿತಿ:
ಕಂಪನಿಯು ಎರಡು ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದೆ. ಮೆಜೆಸ್ಟಿಕ್ ಕಪ್ಪು(Majestic Black) ಮತ್ತು ವೈಬ್ರೆಂಟ್ ಗ್ರೀನ್ (Vibrant Green) ಬಣ್ಣಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ.

ಬ್ಯಾಟರಿ ಹಾಗೂ ಬೆಲೆ ಮಾಹಿತಿ:
ಕಂಪನಿಯು 15W ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಬ್ಯಾಟರಿ ಸೌಲಭ್ಯವನ್ನು ನೀಡಲಾಗಿದೆ. 4GB RAM 128 Storage ನ ಬೆಲೆ: 10,499 ರೂ. ಹಾಗೂ 6GB RAM 128 Storage ನ ಬೆಲೆ: 11,499 ರೂ. ಇರಲಿದೆ.

Vivo T3 Lite 5G ಸ್ಮಾರ್ಟ್ ಫೋನ್: Buy Now

ಇತರೆ ಮಾಹಿತಿಗಳನ್ನು ಓದಿ:

ಮೊಟೊ G85 ಸ್ಮಾರ್ಟ್‌ಫೋನ್‌ ಬಿಡುಗಡೆ

ರೆಡ್‌ಮಿ 13 5G ಸ್ಮಾರ್ಟ್ ಫೋನ್ ಬಿಡುಗಡೆ

ರೇಷನ್ ಕಾರ್ಡ್ ತಿದ್ದುಪಡಿ ಆರಂಭ

ಗೃಹಲಕ್ಷ್ಮಿ DBT Status Check ಮಾಡಿ

ಮಹಿಳೆಯರ ಖಾತೆಗೆ 11,000 ರೂ. ನೇರವಾಗಿ ಜಮಾ

Govt Subsidy: ಹೈನುಗಾರಿಕೆ, ಕುರಿ-ಮೇಕೆ, ಕೋಳಿ ಸಾಕಾಣಿಕೆಗೆ ಸರಕಾರದಿಂದ ಸಬ್ಸಿಡಿ

Leave a Comment

error: Content is protected !!