Today Gold Rate: ಚಿನ್ನ ಪ್ರೀಯರಿಗೆ ಗುಡ್‌ ನ್ಯೂಸ್; ಚಿನ್ನದ ಬೆಲೆ ಮತ್ತೆ ಇಳಿಕೆ, ಕರ್ನಾಟಕದಲ್ಲಿ ಬೆಲೆ ಎಷ್ಟಿದೆ ನೋಡಿ..?

By: ವಿಜಯಲಕ್ಷ್ಮಿ ಪೂಜಾರಿ

On: Thursday, October 23, 2025 12:16 PM

Today Gold Rate 20-10-2025
Google News
Follow Us
Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಗುಡ್ ನ್ಯೂಸ್. ಕರ್ನಾಟಕದಲ್ಲಿ ಇಂದಿನ ಬಂಗಾರದ ಬೆಲೆ (Today Gold Rate) ಎಷ್ಟಿದೆ ಎಂದು ತಿಳಿದುಕೊಳ್ಳಬೇಕೆ..? ಹಾಗಿದ್ದರೆ ಈ ಲೇಖನದಲ್ಲಿ ನಿಮಗಾಗಿ ಓದಿರಿ.

ಬಜೆಟ್ ನಂತರದಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿತ್ತು, ಬಹುದಿನಗಳಿಂದ ಚಿನ್ನ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಇದು ಖುಷಿಯ ವಿಷಯವಾಗಿದೆ. ಚಿನ್ನವನ್ನು ಶುಭ ಸಂದರ್ಭದಲ್ಲಿ ಧರಿಸುತ್ತಾರೆ. ಚಿನ್ನವು ಶ್ರೀಮಂತಿಕೆಯ ಸಂಕೇತವಾಗಿದೆ.

ಸತತವಾಗಿ ಏರಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಮತ್ತೆ ಚಿನ್ನದ ಬೆಲೆ ಕುಸಿತ ಕಂಡಿದೆ. ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಕಡಿಮೆಯಾಗಿದೆ ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಚಿನ್ನವನ್ನು ಎಲ್ಲರೂ ಇಷ್ಟ ಪಡುತ್ತಾರೆ. ಅದರಲ್ಲೂ ಮಹಿಳೆಯರಿಗೆ ಚಿನ್ನವು ಅತ್ಯಂತ ಪ್ರೀಯವಾದದ್ದು. ಮಹಿಳೆಯರು ಆಭರಣ ಪ್ರೀಯರಾಗಿದ್ದು, ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಚಿನ್ನವನ್ನು ಖರೀದಿಸುತ್ತಾರೆ. ಇನ್ನು ಕೆಲವರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ.

ಅಕ್ಟೋಬರ್ 23 ರಂದು ಚಿನ್ನದ ಬೆಲೆಯು 22 ಕ್ಯಾರೆಟ್ 10 ಗ್ರಾಂಗೆ 750 ರೂ. ಇಳಿಕೆ ಆಗಿದೆ, 24 ಕ್ಯಾರೆಟ್ 10 ಗ್ರಾಂಗೆ 810 ರೂ. ಕುಸಿತ ಕಂಡಿದೆ. 10 ಗ್ರಾಂ 18 ಕ್ಯಾರೆಟ್ ಗೆ 610 ರೂ. ಇಳಿಕೆ ಕಂಡಿದೆ.

ಅಕ್ಟೋಬರ್ 22 ರಂದು ಚಿನ್ನದ ಬೆಲೆಯು 22 ಕ್ಯಾರೆಟ್ 10 ಗ್ರಾಂಗೆ 4300 ರೂ. ಇಳಿಕೆ ಆಗಿತ್ತು, 24 ಕ್ಯಾರೆಟ್ 10 ಗ್ರಾಂಗೆ 4690 ರೂ. ಕುಸಿತ ಕಂಡಿತ್ತು. 10 ಗ್ರಾಂ 18 ಕ್ಯಾರೆಟ್ ಗೆ 3520 ರೂ. ಇಳಿಕೆ ಕಂಡಿತ್ತು.

ಸತತ ಏರಿಕೆಯ ನಂತರ ಈಗ ಮತ್ತೆ ಕಳೆದ ಐದಾರು ದಿನಗಳಿಂದ ಚಿನ್ನದ ಬೆಲೆ ಇಳಿಕೆಯತ್ತ ಮುಖ ಮಾಡಿದೆ.

Today Gold Rate – ಇಂದಿನ ಚಿನ್ನದ ಬೆಲೆ (23-10-2025):

  • 22 ಕ್ಯಾರೆಟ್ ಚಿನ್ನ: ₹ 1,14,650 ಪ್ರತಿ 10 ಗ್ರಾಂ
  • 24 ಕ್ಯಾರೆಟ್ ಚಿನ್ನ (999 ಚಿನ್ನ): ₹ 1,25,080 ಪ್ರತಿ 10 ಗ್ರಾಂ
  • 18 ಕ್ಯಾರೆಟ್ ಚಿನ್ನ: ₹ 93,810 ಪ್ರತಿ 10 ಗ್ರಾಂ

Gruhalakshmi Scheme: ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್; ಯಜಮಾನಿಯರ ಖಾತೆಗೆ 2,000 ರೂ. ಜಮಾ

Anna Bhagya Indira Food Kit: ಸರ್ಕಾರದಿಂದ ಉಚಿತವಾಗಿ ಅಡುಗೆ ಎಣ್ಣೆ, ಸಕ್ಕರೆ, ಬೇಳೆ-ಕಾಳು ವಿತರಣೆ

For Feedback - feedback@example.com

Leave a Comment